ವಕೀಲನ ಬರ್ಬರ ಹತ್ಯೆ

0
9

ಕಲಬುರಗಿ: ನಗರದ ಸಾಯಿ ಮಂದಿರ ಬಳಿಯ ಗಂಗಾ ಅಪಾರ್ಟ್‌ಮೆಂಟ್ ಬಳಿ ವಕೀಲ ಈರಣ್ಣಗೌಡ ಪಾಟೀಲ (40) ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಗುರುವಾರ ಕೊಲೆ‌ ಮಾಡಲಾಗಿದೆ. ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶಿಲನೆ ನಡೆಸಿದ್ದಾರೆ.

Previous articleಯತ್ನಾಳ್ ದ್ವೇಷದ ರಾಜಕಾರಣ
Next articleಮಣಿಕಂಠ ರಾಠೋಡ ಪೋಲಿಸ್ ವಶಕ್ಕೆ