ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ವಿಶ್ವ ದರ್ಜೆಯ ಪ್ರಯಾಣದ ಅನುಭವ

0
68

ನವದೆಹಲಿ: ವಂದೇ ಭಾರತ್ ಸ್ಲೀಪರ್ ರೈಲುಗಳು ದೂರದ ರೈಲು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಶೀಘ್ರದಲ್ಲೇ ತರಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹೊಸ ವರ್ಷವು ಹೈ-ಸ್ಪೀಡ್ ಕ್ರಾಂತಿಗೆ ನಾಂದಿ ಹಾಡಿದೆ, ಕೋಟಾ ವಿಭಾಗದಲ್ಲಿ ವಂದೇ ಭಾರತ್ (ಸ್ಲೀಪರ್) ರೈಲುಗಳ ಯಶಸ್ವಿ ಪ್ರಯೋಗಗಳ ಸಮಯದಲ್ಲಿ ಗರಿಷ್ಠ ವೇಗ ಗಂಟೆಗೆ 180 ಕಿಮೀ ಆಗಿತ್ತು, 3 ದಿನಗಳ ಯಶಸ್ವಿ ಪ್ರಯೋಗಗಳ ನಂತರ ವಂದೇ ಭಾರತ್ ಸ್ಲೀಪರ್ ರೈಲಿನ ಅಪಡೆಟ್‌ ನೀಡಿದ್ದಾರೆ.

Previous articleಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಮೋಸ
Next articleವಸತಿಗೃಹದಲ್ಲಿ ಇಂಜಿನೀಯರ್ ಆತ್ಮಹತ್ಯೆ