Home Advertisement
Home ನಮ್ಮ ಜಿಲ್ಲೆ ಗದಗ ರೇವಣ್ಣ ವಿರುದ್ಧ ಪುರಾವೆ ಲಭ್ಯ

ರೇವಣ್ಣ ವಿರುದ್ಧ ಪುರಾವೆ ಲಭ್ಯ

0
49

ಗದಗ: ಮಹಿಳೆಯರಿಗೆ ಲೈಂಗಿಕ ಕಿರುಕುಳ, ಕಿಡ್ಯ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಕೆಲ ಪುರಾವೆಗಳು ಲಭ್ಯವಾಗಿದ್ದರಿಂದ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಕಾನುನು ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಎಚ್.ಕೆ. ಪಾಟೀಲ, ಕಾನೂನು ತನ್ನ ಕ್ರಮ ತೆಗೆದುಕೊಂಡಿದೆ. ಎಚ್.ಡಿ. ರೇವಣ್ಣ ವಿರುದ್ಧ ಇರುವ ಆಪಾದನೆ ಹಿನ್ನೆಲೆ ಕೇಸ್ ದಾಖಲಾಗಿತ್ತು. ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಎಲ್ಲೆ ಇರಲಿ ಅವರನ್ನು ಬಂಧಿಸುವ ಕಾರ್ಯ ಜಾರಿಯಲ್ಲಿದೆ ಎಂದು ಹೇಳಿದರು.

Previous articleಹೀಗೆ ಬಂದು…. ಹಾಗೇ ಹೋದರು ಪ್ರಿಯಾಂಕ ಗಾಂಧಿ!
Next articleಸುಪ್ರೀಂಗೆ ಹೋಗಿದ್ದರಿಂದಲೇ ರಾಜ್ಯಕ್ಕೆ ಪರಿಹಾರ