ಇಳಕಲ್: ಕಾರ್ಯಕ್ರಮಗಳಲ್ಲಿ ಉಪಯೋಗಿಸುತ್ತಿದ್ದ ಡ್ರೋನ್‌ಗಳನ್ನು ತಾಲೂಕಿನ ರೈತರು ತಮ್ಮ ಹೊಲಗಳಲ್ಲಿ ರಾಸಾಯನಿಕ ಸಿಂಪಡನೆಗೆ ಉಪಯೋಗಿಸುತ್ತಿದ್ದಾರೆ.
ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದ ರೈತರು ಡ್ರೋನ್‌ಗಳ ಮುಖಾಂತರ ತಮ್ಮ ಹೊಲದಲ್ಲಿ ಬಿತ್ತಿದ ತೊಗರಿಬೆಳೆಗೆ ಸಿಂಪಡಿಸುತ್ತಿದ್ದಾರೆ. ಇಂತಹ ಪ್ರಯತ್ನಗಳು ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ಆದರೆ ಉತ್ತಮ ಫಸಲನ್ನು ಇಲ್ಲಿಯೂ ಪಡೆಯಬಹುದಾಗಿದೆ.