ರಾಯಚೂರು: ಗ್ರಾಮೀಣ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಅವರ ನಗರದ ಆಶಾಪುರ ರಸ್ತೆಯಲ್ಲಿರು ಮನೆಯ ಮೇಲೆ ದಾಳಿ ಇಡಿ ಅಧಿಕಾರಿಗಳು ಬುಧವಾರ ನಡೆಸಿದ್ದಾರೆ.
ನಗರದ ಆಶಾಪುರ ರಸ್ತೆಯಲ್ಲಿ ಬರುವ ವಾರ್ಡ್ 2 ಆರ್‌ಆರ್(ರಾಮ್ ರಹೀಮ್) ಕಾಲೋನಿಯಲ್ಲಿ ಮನೆ ಮೇಲೆ ದಾಳಿ,
ಮೂವರು ಅಧಿಕಾರಿಗಳು ಅಧಿಕಾರಿಗಳ ತಂಡದಿಂದ ದಾಳಿ,
ವಾಲ್ಮೀಕಿ ನಿಗಮದ 187 ಕೋಟಿ ಹಗರಣ ಪ್ರಕರಣ
ರಾಯಚೂರಿನಲ್ಲಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ ಮನೆ ಮೇಲೆ ದಾಳಿ
ಇಡಿ ಅಧಿಕಾರಿಗಳಿಂದ ದದ್ದಲ ಮನೆಯಲ್ಲಿ ದಾಖಲೆಗಳ ಪರಿಶೀಲನೆ
ಬೆಳಗ್ಗೆ 7 ಗಂಟೆಯಿಂದ ಪರೀಶಿಲನೆ ನಡೆಸಿರುವ ಎರಡು ತಂಡಗಳು
ಸುಮಾರು 3 ಜನ ಅಧಿಕಾರಿಗಳ ಎರಡು ತಂಡದಿಂದ ಪರಿಶೀಲನೆ
ನಿನ್ನೆ ಎಸ್ ಐ ಟಿ ವಿಚಾರಣೆ ಹಾಜರಾಗಿರುವ ದದ್ದಲ
ಇಂದು ಸಹ ವಿಚಾರಣೆಗೆ ಕರೆದಿರುವ ಎಸ್ ಐ ಟಿ.

























