ರಾಜ್ಯಸಭೆ ಚುನಾವಣೆ ಏಜೆಂಟರ ನೇಮಕ

0
16
ಶ್ರೀ ಯು.ಬಿ ವೆಂಕಟೇಶ

ಅಧ್ಯಕ್ಷರು

ಬೆಂಗಳೂರು: ರಾಜ್ಯ ಸಭಾ ಚುನಾವಣೆಗೆ ಏಜೆಂಟರನ್ನು ನೇಮಿಸಲಾಗಿದೆ. ಪೋಲಿಂಗ್ ಏಜೆಂಟ್ ಆಗಿ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಅಜಯ್ ಮಾಕನ್ ಅವರಿಗೆ ಶಾಸಕ ರಿಜ್ವಾನ್ ಅರ್ಷದ್, ನಾಸೀರ್ ಹುಸೇನ್ ಅವರಿಗೆ ಮೇಲ್ಮನೆ ಸದಸ್ಯ ಯು.ಬಿ. ವೆಂಕಟೇಶ್, ಬಿ.ಸಿ. ಚಂದ್ರಶೇಖರ್ ಅವರಿಗೆ ನಾರಾಯಣ ಸ್ವಾಮಿ ಅವರನ್ನು ನೇಮಿಸಲಾಗಿದೆ.

Previous articleಲಂಡನ್ ಪ್ರಾಧ್ಯಾಪಕಿಗೆ ಬೆಂಗಳೂರು ಪ್ರವೇಶಕ್ಕೆ ನಕಾರ
Next articleಕವಿವಿ ಹುಡುಗನಿಗೆ ಹೊನ್ನಿನ ಪದಕ