ರಾಜ್ಯದಲ್ಲಿ 8 ಕೊವಿಡ್ ಪ್ರಕರಣಗಳು ಪತ್ತೆ

0
30

ಬೆಂಗಳೂರು: ಕೊರೊನಾ ಹೊಸ ಅಲೆ ಮತ್ತೆ ಶುರುವಾಗಿದ್ದು ಕರ್ನಾಟದಲ್ಲಿ ೮ ಪ್ರಕರಣಗಳು ಪತ್ತೆಯಾಗಿದೆ. ಏಷ್ಯಾದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದು, ಸಿಂಗಾಪುರ, ಹಾಂಕಾಂಗ್ ಬಳಿಕ ಭಾರತದಲ್ಲೂ ಎಲ್ ಎಫ್.೭ ಮತ್ತು ಎನ್‌ಬಿ. ೧.೮ ತಳಿಗಳು ಪತ್ತೆಯಾಗಿದ್ದು, ಕೊರೊನಾದ ಜೆಎನ್.೧ ಗೆ ಸೇರಿದೆ.

Previous articleಚಿನ್ನ ಕಳ್ಳಸಾಗಣೆ ಕೇಸಲ್ಲಿ ಕೊನೆಗೂ ರನ್ಯಾಗೆ ಜಾಮೀನು
Next articleಸಿವಿಲ್ ಜಡ್ಜ್ ಆಗಲು 3 ವರ್ಷ ವಕೀಲಿಕೆ ಕಡ್ಡಾಯ