ರಾಜಧಾನಿಯಲ್ಲಿ ‌ಮಾತ್ರ ಮಾಕ್‌ ಡ್ರಿಲ್‌

ಹುಬ್ಬಳ್ಳಿ: ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ನಾಳೆ ಮೇ 7ರಂದು ಮಾಕ್ ಡ್ರಿಲ್ ನಡೆಯಲಿದೆ.
ಈ ಮೊದಲು ಕಾರವಾರದ ಮಲ್ಲಾಪುರದಲ್ಲಿ ಮತ್ತು ರಾಯಚೂರಿನ ಶಕ್ತಿ ನಗರದಲ್ಲಿ ಮಾಕ್‌ ಡ್ರಿಲ್‌ ನಡೆಸಲು ಸಿದ್ಧತೆ ಮಾಡಲಾಗಿತ್ತು ಮಂಗಳವಾರ ಸಂಜೆ ದಿಢೀರ್‌ ಕೇಂದ್ರ ಗೃಹ ಇಲಾಖೆ ಸೂಚನೆಯ ಮೇರೆಗೆ ಮುಂದೂಡಲಾಗಿದೆ.