ಯುಗಾದಿ ವಿಶೇಷಾಂಕ ಬಿಡುಗಡೆ

0
15
ಕರ್ಮವೀರ

ಬೆಂಗಳೂರು: ಕರ್ಮವೀರ ವಾರಪತ್ರಿಕೆ ಹೊರತಂದಿರುವ ಯುಗಾದಿ ವಿಶೇಷಾಂಕವನ್ನು ನಾಡಿನ ಹಿರಿಯ ಸಾಹಿತಿ ಹೆಚ್.ಎಸ್. ವೆಂಕಟೇಶ್ ಮೂರ್ತಿ ಅವರು ಇಂದು ಬೆಂಗಳೂರಿನ ಕಚೇರಿಯಲ್ಲಿ ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಯು.ಬಿ.ವೆಂಕಟೇಶ್, ಕರ್ಮವೀರ ಸಂಪಾದಕ ಅನಿಲಕುಮಾರ್, ಸಮೂಹ ಸಂಪಾದಕರಾದ ಹುಣಸವಾಡಿ ರಾಜನ್, ಹಣಕಾಸು ಅಧಿಕಾರಿ ಬಾಲಕೃಷ್ಣ, ಸಂಯುಕ್ತ ಕರ್ನಾಟಕ ಸಂಪಾದಕರಾದ ವಸಂತ ನಾಡಿಗೇರ್ ಉಪಸ್ಥಿತರಿದ್ದರು.

Previous articleಸುಳ್ಳು ಇತಿಹಾಸ ಸೃಷ್ಟಿಸಬೇಡಿ ಎಂದ ನಿರ್ಮಲಾನಂದಶ್ರೀ
Next articleಬಿಜೆಪಿಗೆ 140 ಸ್ಥಾನ: ಬಿಎಸ್‌ವೈ