ಮೈತ್ರಿ ಸೀಟು ಹಂಚಿಕೆ

0
12

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯನ್ನು ಕಾಂಗ್ರೆಸ್ ಮತ್ತು ಎಎಪಿ ಜಂಟಿ ಸುದ್ದಿಗೋಷ್ಠಿ ನಡೆಸಿದೆ.
ದೆಹಲಿ ಲೋಕಸಭೆಯು 7 ಸ್ಥಾನಗಳನ್ನು ಹೊಂದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಎಎಪಿ 4 ಮತ್ತು ಕಾಂಗ್ರೆಸ್ ಉಳಿದ 3 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಎಎಪಿ 4 ಸ್ಥಾನಗಳು: ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿ
ಕಾಂಗ್ರೆಸ್ 3 ಸ್ಥಾನಗಳು: ಚಾಂದಿನಿ ಚೌಕ್ , ಈಶಾನ್ಯ ಮತ್ತು ವಾಯುವ್ಯದಲ್ಲಿ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ. ಇದರ ಜೋತೆಗೆ ಗುಜರಾತ್, ಹರಿಯಾಣ ಮತ್ತು ಚಂಡೀಗಢಕ್ಕೆ ಸೀಟು ಹಂಚಿಕೆಯನ್ನು ಘೋಷಿಸಿದೆ

ಗುಜರಾತ್ : ಕಾಂಗ್ರೆಸ್ – 24 ಎಎಪಿ – 2

ಹರಿಯಾಣ : ಕಾಂಗ್ರೆಸ್ – 9 ಎಎಪಿ – 1

ಗೋವಾ : ಕಾಂಗ್ರೆಸ್ – 2

ಚಂಡೀಗಢ : ಕಾಂಗ್ರೆಸ್ – 1
ಪಂಜಾಬ್‌ ಲೋಕಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿವೆ ಎನ್ನಲಾಗಿದೆ.

Previous articleನಿಜವಾದ ಯಶಸ್ಸು ಎಂದರೇನು
Next articleಚಾಲಾಕಿ ಕಳ್ಳನ ಜೂಟಾಟ