ಕ್ರೀಡೆಸುದ್ದಿವಿದೇಶ ಮೆಸ್ಸಿ ಪಡೆಗೆ ಮತ್ತೊಂದು ಕಿರೀಟ By Samyukta Karnataka - July 15, 2024 0 23 ಅಮೆರಿಕ ಫುಟ್ ಬಾಲ್ ಟೂರ್ನಿಯ ಫೈನಲ್‌ನಲ್ಲಿ ಅರ್ಜೆಂಟೀನಾ ಪಡೆ ಚಾಂಪಿಯನ್ ಪಟ್ಟಕ್ಕೇರಿದೆ.ಫ್ಲೋರಿಡಾದಲ್ಲಿ ನಡೆದ ಪಂದ್ಯದಲ್ಲಿ ಕೊಲಂಬಿಯಾ ಎದುರು 1–0 ಅಂತರದ ಗೆಲುವು ಸಾಧಿಸಿತು. 38ರ ಹರೆಯದ ಮೆಸ್ಸಿ ಅವರು ಟೂರ್ನಿಯುದ್ದಕ್ಕೂ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದರೂ ಯಾವುದೇ ಪಂದ್ಯ ತಪ್ಪಿಸಿಕೊಂಡಿಲ್ಲ.