ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ, ಪರಮೇಶ್ವರ್‌ ವಿಡಿಯೋ ಹೊರಬರಬಹುದು

0
8

ಗೋಕಾಕ್:‌ ಮುಂದಿನ ದಿನಗಳಲ್ಲಿ ಪ್ರಜ್ವಲ್‌ನಂತೆಯೇ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್‌ ವಿಡಿಯೋ ಬರಬಹುದು ಎಚ್ಚರವಾಗಿರಿ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್‌ ಹಾಕಿದ್ದಾರೆ.
ಗೋಕಾಕ್‌ನಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಆ ಮಹಾನಾಯಕ ಬಹಳ ಪ್ರಭಾವಿ, ಹಣ ಇದ್ದವನು ಏನೂ ಬೇಕಾದರೂ ಮಾಡಬಲ್ಲ ಎಂಬ ಸೊಕ್ಕು ಇದೆ. ಇದಕ್ಕೆ ಕೊನೆಹಾಡಬೇಕು ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ ವಿರುದ್ಧ ಹರಿಹಾಯ್ದರು.

Previous articleಅಪಘಾತ: ಮತದಾನಕ್ಕೆ ತೆರಳುತ್ತಿದ್ದ ಯುವಕ ಸಾವು
Next articleಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ