ಮಿನಿ ಸಮರದಲ್ಲಿ ಗೆದ್ದು ಬೀಗಿದ ಭಾರತ

0
12

ಪ್ರೊವಿಡೆನ್ಸ್: ಹದಿಮೂರು ವರ್ಷ 88 ದಿನಗಳ ಬಳಿಕ ಮತ್ತೆ ಭಾರತ ವಿಶ್ವಕಪ್‌ಗೆ ಮುತ್ತಿಟ್ಟಿದೆ. ಈ ಮೂಲಕ 17 ವರ್ಷಗಳ(2007) ಬಳಿಕ ಭಾರತ ಟಿ20 ವಿಶ್ವಕಪ್‌ ಎತ್ತಿಹಿಡಿದಿದೆ.
ಟಿ೨೦ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ್ದ 177 ರನ್‌ಗಳ ಗುರಿ ಬೆನ್ನೆಟ್ಟಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 169 ರನ್‌ ಗಳಿಸಲಷ್ಟೆ ಶಕ್ತವಾಯಿತು. ಅಂತಿಮವಾಗಿ ಟೀಮ್‌ ಇಂಡಿಯಾ 7 ರನ್‌ಗಳ ಗೆಲುವು ಸಾಧಿಸಿತು.

Previous articleಹಲ್ಲೆ: ಇಬ್ಬರ ಬಂಧನ
Next articleವಿಶ್ವಕಪ್ ಗೆದ್ದ ಭಾರತ: ಹುಬ್ಬಳ್ಳಿಯಲ್ಲಿ ಸಂಭ್ರಮ