ಮಹಾಕುಂಭಮೇಳದಲ್ಲಿ ಕಾಲ್ತುಳಿತ: ಮೃತರ ಪ್ರಾರ್ಥಿವ ಶರೀರ ಅಂಬ್ಯುಲೆನ್ಸ್ ಮೂಲಕ ಬೆಳಗಾವಿಗೆ

0
23

ಬೆಳಗಾವಿ: ಉತ್ತರ ಪ್ರದೇಶದ ಪ್ರಯಶಾಗರಾಜ್‌ನಲ್ಲಿ ಸಂಭವಿಸಿದ ಕುಂಭಮೇಳದಲ್ಲಿ ಮೃತಪಟ್ಟವರ ಪ್ರಾರ್ಥಿವ ಶರೀರವನ್ನು ವಿಶೇಷ ಅಂಬ್ಯುಲೆನ್ಸ್ ಮೂಲಕ ಬೆಳಗಾವಿಗೆ ತರಲಾಗುತ್ತಿದೆ.
ಸೇವಾ ಭಾರತಿ ಟ್ರಸ್ಟ್‌ನ ಎರಡು ಅಂಬ್ಯುಲೆನ್ಸ್ ಮೂಲಕ ಪ್ರಾರ್ಥಿವ ಶರೀರಗಳನ್ನು ತರಲಾಗುತ್ತಿದೆ. ಬುಧವಾರ ಸಂಜೆ ಅಂಬ್ಯುಲೆನ್ಸ್ ಪ್ರಯಾಗರಾಜ್ ಬಿಟ್ಟಿದ್ದು ನಾಳೆ ಗುರುವಾರ ಸಂಜೆ ಹೊತ್ತಿಗೆ ಬೆಳಗಾವಿ ತಲುಪುವ ಸಾಧ್ಯತೆಗಳಿವೆ.

Previous articleಲಾರಿ ಪಲ್ಟಿ ಪ್ರಕರಣ: ಲಾರಿ ಮಾಲಕ, ಚಾಲಕರಿಗೆ ನ್ಯಾಯಾಂಗ ಬಂಧನ
Next articleಕಾಲ್ತುಳಿತ ಸಂಭವಿಸಿದ್ದು ಎಲ್ಲಿ, ಹೇಗೆ?