ಮರ್ಮಾಂಗ ಕೊಯ್ದು ಆತ್ಮಹತ್ಯೆಗೆ ಶರಣಾದ ಮದ್ಯವ್ಯಸನಿ

0
40

ಉಡುಪಿ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಬ್ರಹ್ಮಾವರ ಸಮೀಪದ ಕಚ್ಚೂರು ನಿವಾಸಿ ಸಂತೋಷ್ (42) ಎಂಬಾತ ತನ್ನ ಮರ್ಮಾಂಗವನ್ನೇ ಕೊಯ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಕುಡಿತದ ಚಟದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಆತ ಬಚ್ಚಲು ಕೋಣೆಯಲ್ಲಿ ಹರಿತವಾದ ಆಯುಧದಿಂದ ತನ್ನ ಮರ್ಮಾಂಗ ಕೊಯ್ದಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಪೊಲೀಸ್ ಸಿಬ್ಬಂದಿಗಳೊಂದಿಗೆ ಹೋಳಿಯಲ್ಲಿ ಸಂಭ್ರಮಿಸಿದ ಎಸ್ಪಿ ಉಮಾ ಪ್ರಶಾಂತ್
Next articleಅಂಬೇಡ್ಕರ್ ವಿರುದ್ಧ ನೆಹರು ಪ್ರಚಾರ ಮಾಡಿ ಅವರನ್ನು ಸೋಲಿಸಿದ್ದು