ಮತ ಚಲಾಯಿಸಿದ ಜಗದೀಶ ಶೆಟ್ಟರ್

0
9

ಬೆಳಗಾವ: ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆಯಲ್ಲಿ ಬೆಳಗಾವಿ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ್ ಮತದಾನ ಮಾಡಿದರು.
ಮತದಾನ ಪ್ರಜಾಪ್ರಭುತ್ವದ ಪರಮೋಚ್ಛ ಅಧಿಕಾರ. ಮತದಾನದಿಂದ ಯಾರೂ ಕೂಡ ತಪ್ಪಿಸಿಕೊಳ್ಳದೇ, ಮತದಾನ ನಿಮಿತ್ತವಾಗಿ ನೀಡಿರುವ ರಜೆಯನ್ನು ಸದುಪಯೋಗ ಪಡಿಸಿಕೊಂಡು, ತಪ್ಪದೇ ಮತದಾನ ಮಾಡಲು ಕೋರುತ್ತೇನೆ, ನಿಮ್ಮಮತ- ನಿಮ್ಮಧ್ವನಿ ತಪ್ಪದೇ ಮತದಾನ ಮಾಡಿ ಎಂದಿದ್ದಾರೆ.

Previous articleಗುಂಡಗುತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಂದ ಮತದಾನ
Next articleಹುಬ್ಬಳ್ಳಿ: ಕೈ ಕೊಟ್ಟ ಮತಯಂತ್ರ