ಹುಬ್ಬಳ್ಳಿ: ಸಿಲಿಂಡರ್ ಸ್ಪೋಟದಿಂದ ಗಾಯಗೊಂಡಿದ್ದ ಅಯ್ಯಪ್ಪ ಮಾಲಾಧಾರಿಗಳಲ್ಲಿ ಮತ್ತೋಬ್ಬ ಮಾಲಾಧಾರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಶಂಕರ್ ಚವ್ಹಾಣ(೩೦) ಮೃತಪಟ್ಟವರು. ಕಳೆದ ಏಳು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶಂಕರ್ ಗೆ ತಂದೆ ತಾಯಿ ಇಲ್ಲ. ದೊಡ್ಡಮ್ಮನೇಸಾಕಿದ್ದಳು.ಕೆಎಂಸಿಯಲ್ಲಿ ವಾರ್ಡ ಬಾಯ್ ಆಗಿ ಕೆಲಸ ಮಾಡುತ್ತಿದ್ದನು.ಮೊದಲ ಬಾರಿ ಮಾಲೆ ಹಾಕಿದ್ದನು. ಮೃತರ ಸಂಖ್ಯೆ ಐದಕ್ಕೇರಿದೆ.