ಭಾರತಕ್ಕೆ ಬಂದ 12 ಚೀತಾಗಳು

0
14
Wild Cheetahs wait to be fed at Cheetahs farm in De Wildt, South Africa. ReutersFile

ಭಾರತಕ್ಕೆ ಆಫ್ರಿಕಾದಿಂದ ಮತ್ತೆ 12 ಚೀತಾಗಳು ಇಂದು ಆಗಮಿಸಿವೆ. ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಇಂದು ಮಧ್ಯ ಪ್ರದೇಶಕ್ಕೆ ಅಗಮಿಸಿವೆ. ಚೀತಾಳನ್ನು ಹೊತ್ತಿದ್ದ ವಾಯುಪಡೆಯ ವಿಮಾನವೊಂದು ಗ್ವಾಲಿಯರ್ ವಾಯುನೆಲೆಗೆ ಬೆಳಗ್ಗೆ 10 ಗಂಟೆಗೆ ಬಂದಿಳಿಯಿತು. ಬಳಿಕ ಆ ಚೀತಾಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದೆ. ಈ ಚೀತಾಗಳನ್ನು ಕ್ವಾರಂಟೈನ್ ಪ್ರದೇಶಕ್ಕೆ ಬಿಡುಗಡೆ ಮಾಡಲಿದ್ದಾರೆ.

Previous articleಫೆ.23 ಕ್ಕೆ ಅಮಿತ್ ಶಾ ಭೇಟಿ : ಕಲ್ಯಾಣ ಕರ್ನಾಟಕ ನಾಯಕರ ಜೊತೆ ಸಭೆ
Next articleಕಾಂಗ್ರೆಸ್‌ನವರಿಗೆ ಜನರೇ ಕಿವಿಗೆ ಹೂವಿಟ್ಟಿದ್ದಾರೆ