Home ತಾಜಾ ಸುದ್ದಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಜಾರ್ಜ್

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಜಾರ್ಜ್

0

ಬಾಗಲಕೋಟೆ: ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬರಗಾಲವಿದ್ದ ಸಂದರ್ಭದಲ್ಲೇ ನಾವು ಲೋಡ್ ಶೆಡ್ಡಿಂಗ್ ಮಾಡಿಲ್ಲ. ಈ ವರ್ಷ ಬೇಸಿಗೆಯಲ್ಲೂ ಆಗುವುದಿಲ್ಲ. ವಿದ್ಯುತ್ ಅಭಾವ ಉಂಟಾದರೂ ಖರೀದಿಸುತ್ತೇವೆ ಎಂದರು. ವಿದ್ಯುತ್‌ಗೆ ಬೇಡಿಕೆ ಹೆಚ್ಚಿದ್ದು, ಈಗ ೧೬ ರಿಂದ ೧೭ ಸಾವಿರ ಮೆಗಾವ್ಯಾಟ್ ಬೇಡಿಕೆ ಬರುತ್ತಿದೆ ಎಂದರು.

Exit mobile version