ಬೇಜವ್ದಾರಿ ಮಾತಗಳನ್ನು ಆಡುತ್ತಿರುವುದು ದುರಾಡಳಿತಕ್ಕೆ ಹಿಡಿದ ಕೈಗನ್ನಡಿ

0
22

ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿಲ್ಲ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬೇಜವ್ದಾರಿ ಮಾತಗಳನ್ನು ಆಡುತ್ತಿರುವುದು ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅತ್ಯಾಚಾರ ಪ್ರಕರಣ ಕುರಿಂತೆ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೋಸ್ಟ್‌ ಮಾಡಿ ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ‌ಹಾಳಾಗಿದೆ. ರಾಜ್ಯದ ಜನರಿಗೆ ರಕ್ಷಣೆ‌ ನೀಡಬೇಕಿದ್ದ ಸರ್ಕಾರ, ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸುವುದನ್ನು ಬಿಟ್ಟು, ಕಾಂಗ್ರೆಸ್ ಸರ್ಕಾರ‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಜವಬ್ದಾರಿಯನ್ನು ಮರೆತು ಬೇಕಾಬಿಟ್ಟಿ ಉಡಾಫೆ ಮತ್ತು ಬೇಜವ್ದಾರಿ ಮಾತಗಳನ್ನು ಆಡುತ್ತಿರುವುದು ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.

Previous articleಎರಡು ಪ್ರತ್ಯೇಕ ಅಪಘಾತ : ಸಂತಾಪ ಸೂಚಿಸಿದ ಸಿಎಂ
Next article‘ಬೇಟಿ ಬಚಾವೋ ಬೇಟಿ ಪಡಾವೋ‘ ಯೋಜನೆಗೆ 10 ವರ್ಷ !