ಬೆಂಕಿ: ಒಂದೇ ಕುಟುಂಬದ 7ಜನ ಬಲಿ

0
18

ಮುಂಬೈ: ಭಾನುವಾರ ಮುಂಜಾನೆ ಚೆಂಬೂರಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಅಪ್ರಾಪ್ತ ವಯಸ್ಸಿನವರೂ ಸೇರಿದಂತೆ ಒಂದೇ ಕುಟುಂಬದ ಏಳು ಜನ ಮೃತಪಟ್ಟಿದ್ದಾರೆ. ಈ ಕುಟುಂಬ ೪೦ ವರ್ಷಗಳಿಂದ ಅದೇ ಸ್ಥಳದಲ್ಲಿ ವಾಸಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಆ ಕುಟುಂಬದ ಇಬ್ಬರು ಅದೃಷ್ಟವಶಾತ್ ಬದುಕುಳಿದಿದ್ದಾರೆ.

Previous articleಜೈಲಿನಲ್ಲೇ ಬಡಿದಾಟ
Next articleಅಯ್ಯಪ್ಪ ಪ್ರಸಾದದಲ್ಲಿ ಅಧಿಕ ಕೀಟನಾಶಕ