ಬಿ.ವಿ ನಾಯಕ್‌ಗೆ ರಾಯಚೂರು ಬಿಜೆಪಿ‌ ಟಿಕೆಟ್ ಮಿಸ್: ಬೆಂಬಲಿಗರ ಆಕ್ರೋಶ

0
16

ರಾಯಚೂರು: ಬಿ.ವಿ ನಾಯಕ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿ ಮೈಮೇಲೆ ಡಿಸೇಲ್ ಸುರಿದುಕೊಂಡು ಆಕ್ರೋಶ್ರ ವ್ಯಕ್ತಪಡಿಸಿದ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಬಿ.ವಿ ನಾಯಕ್ ಕಾರ್ಯಕರ್ತರ ಸಭೆ ಬಳಿಕ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಸಂಸದ ಅಮರೇಶ್ವರ ನಾಯಕ್ ವಿರುದ್ಧ ಗೋ ಬ್ಯಾಕ್ ಘೋಷಣೆ ಹಾಕಿದರು. ರಾಯಚೂರು ನಗರದ ಸಂತೋಷಿ ಹಬ್ ಮುಂದೆ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ.

Previous articleರಾಮೇಶ್ವರ ಕೆಫೆ ಬ್ಲಾಸ್ಟ್ ಭಯೋತ್ಪಾದಕರು ತೀರ್ಥಹಳ್ಳಿಯವರು ಎಂಬುದು ತಲೆ ತಗ್ಗಿಸುವ ವಿಚಾರ
Next articleಜಿಲ್ಲಾಧಿಕಾರಿಗಳಿಂದ ಚೆಕ್‌ಪೋಸ್ಟ್ ಪರಿಶೀಲನೆ