ಬಳ್ಳಾರಿಯ ನೂತನ ಎಸ್ಪಿಯಾಗಿ ಡಾ. ಶೋಭಾರಣಿ

0
12

ಬಳ್ಳಾರಿ: ಜಿಲ್ಲೆಯ ಹೊಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಡಾ. ಶೋಭಾರಾಣಿ ವಿ.ಜೆ. ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಮೆಟ್ರೋಪಾಲಿಟನ್ ಕಾರ್ಯಪಡೆಯ ಎಸ್ಪಿ ಆಗಿದ್ದ ಆಗಿ ಶೋಭಾ ರಾಣಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದೆ. ಇಲ್ಲಿದ್ದ ರಂಜಿತ್ ಕುಮಾರ್ ಅವರನ್ನು ಯಾವುದೇ ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಮಾಡಲಾಗಿದೆ.

Previous article25,000 ಕಿ.ಮೀ ಸೈಕಲ್‌ ಯಾತ್ರೆ: ಆಶಾ ಮಾಳವೀಯಾಗೆ ಶುಭ ಹಾರೈಸಿದ ಸಿಎಂ
Next articleದಕ್ಷಿಣ ಕನ್ನಡ ನೂತನ ಎಸ್.ಪಿಯಾಗಿ ಯತೀಶ್ ಎನ್