ಬಗೆಹರಿಯದ ನೀರಿನ ಸಮಸ್ಯೆ: ಮತದಾನಕ್ಕೆ ಬಹಿಷ್ಕಾರ

0
12

ರಾಯಚೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.
ಯಾರೂ ಮತದಾನ ಮಾಡದಂತೆ ನೀರಿನ ಕೊಡಗಳನ್ನು ತುಂಬಿ ಬಂಡಿಗಳನ್ನು ತಂದಿದ್ದಾರೆ. ಎತ್ತಿನಬಂಡಿಗಳನ್ನು ಅಡ್ಡಗಟ್ಟಿ ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರೂ ಮತದಾರರು ಸ್ಪಂದಿಸುತ್ತಿಲ್ಲ ಎಂದು ಹೇಳಲಾಗಿದೆ.

Previous articleಹಕ್ಕು ಚಲಾಯಿಸಿ ನರೇಗಾ ಕೆಲಸಕ್ಕೆ ಹಾಜರ್
Next articleಧಾರವಾಡ ಲೋಕಸಭಾ ಕ್ಷೇತ್ರ ಮತದಾನ ಪ್ರಮಾಣ ಮಧ್ಯಾಹ್ನ 3 ಗಂಟೆಗೆ