ಪ್ರತಿಭಟನೆ: ಕಾರ್ಯಕರ್ತನಿಗೆ ತಗುಲಿದ ಬೆಂಕಿ

0
20

ಬಾಗಲಕೋಟೆ : ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸುತ್ತಿರುವ ವೇಳೆ ಕಾರ್ಯಕರ್ತರೊಬ್ಬರು ಗಾಯಗೊಂಡಿದ್ದಾರೆ. ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸುವ ವೇಳೆ ಕಾರ್ಯಕರ್ತರೊಬ್ಬರಿಗೆ ಬೆಂಕಿ ತಗುಲಿ ಗಾಯಗೊಂಡಿದ್ದಾರೆ‌. ಪೆಟ್ರೋಲ್ ಎರಚಿದಾಗ ಬೆಂಕಿ ತಗುಲಿದೆ. ಕಾರ್ಯಕರ್ತನನ್ನು ಆಸ್ಪತ್ರೆ ಗೆ ಕರೆದೊಯ್ಯಲಾಗಿದೆ.

Previous articleರೌಡಿಶೀಟರ್ ಗ್ಯಾಂಗ್‌ಗಳ ನಡುವೆ ಹೊಡೆದಾಟ: ಆರೋಪಿ ಬಂಧನ‌ದ ವೇಳೆ ಪೊಲೀಸ್ ಫೈರಿಂಗ್…
Next articleಇನ್ನೂ ಹೆಚ್ಚಿನ ಸ್ಪೂರ್ತಿಯೊಂದಿಗೆ ಹೋರಾಡುತ್ತೇನೆ