ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದ ಬೆಳಗಾವಿಯ ಕಾಂಗ್ರೆಸ್ ಮುಖಂಡನ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಇನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಔರಂಗಜೇಬ ಹಾಗೂ ಟಿಪ್ಪು ಫೋಟೋ ಹಾಕಿ ಬಾಪ್ ಹೈ ತುಮಾರೇ ಬೂಲನಾಮತ್ ಅಂತಾ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದ. ಈ ಫೋಟೊಗೆ ಹಿಂದಿ ಅಗ್ನಿಪತ್ ಚಿತ್ರದ ಜ್ವಾಲಾಸಿ ಚಲತಿ ಹೇ ಅನ್ನೋ ಹಾಡಿನ ತುಣುಕು ಹಾಕಿದ್ದ. ಔರಂಗಜೇಬ, ಟಿಪ್ಪು, ಫೋಟೊ ಹಾಕಿ ಪ್ರಚೋದನಕಾರಿ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದಾರೆ