ಪಿಯು ಫಲಿತಾಂಶ: ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

0
18

ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ 1ನೇ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ 73.45 ತೇರ್ಗಡೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉಡುಪಿ ಶೇ 93.90 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ ಮತ್ತು ಬೆಂಗಳೂರು ದಕ್ಷಿಣ ತೃತೀಯ ಸ್ಥಾನ ಪಡೆದರೆ ಕೊಡಗು ನಾಲ್ಕನೇ ಸ್ಥಾನ ಪಡೆದಿದೆ.
ಇನ್ನು ರಾಯಚೂರು, ಕಲಬುರಗಿ, ಮತ್ತು ಯಾದಗಿರಿ ಕ್ರಮವಾಗಿ 30, 31 ಮತ್ತು 32ನೇ ಸ್ಥಾನದೊಂದಿಗೆ ಕೊನೆಯಲ್ಲಿವೆ.

  1. ಉಡುಪಿ 93.90
  2. ದಕ್ಷಿಣ ಕನ್ನಡ 93.57
  3. ಬೆಂಗಳೂರು ದಕ್ಷಿಣ 85.36
  4. ಕೊಡಗು 83.84
  5. ಬೆಂಗಳೂರು ಉತ್ತರ 83.31
  6. ಉತ್ತರ ಕನ್ನಡ 82.93
  7. ಶಿವಮೊಗ್ಗ 79.91
  8. ಬೆಂಗಳೂರು ಗ್ರಾಮಾಂತರ 79.70
  9. ಚಿಕ್ಕಮಗಳೂರು 79.56
  10. ಹಾಸನ 77.56
  11. ಚಿಕ್ಕಬಳ್ಳಾಪುರ 75.80
  12. ಮೈಸೂರು 74.30
  13. ಚಾಮರಾಜನಗರ 73.97
  14. ಮಂಡ್ಯ 73.27
  15. ಬಾಗಲಕೋಟೆ 72.83
  16. ಕೋಲಾರ 72.45
  17. ಧಾರವಾಡ 72.32
  18. ತುಮಕೂರು 72.02
  19. ರಾಮನಗರ 69.71
  20. ದಾವಣಗೆರೆ 69.45
  21. ಹಾವೇರಿ 67.56
  22. ಬೀದರ್ 67.31
  23. ಕೊಪ್ಪಳ 67.20
  24. ಚಿಕ್ಕೋಡಿ 66.76
  25. ಗದಗ 66.64
  26. ಬೆಳಗಾವಿ 65.37
  27. ಬಳ್ಳಾರಿ 64.41
  28. ಚಿತ್ರದುರ್ಗ 59.87
  29. ವಿಜಯಪುರ 58.81
  30. ರಾಯಚೂರು 58.75
  31. ಕಲಬುರಗಿ 55.70
  32. ಯಾದಗಿರಿ 48.45
Previous articleದ್ವಿತೀಯ ಪಿಯು ಫಲಿತಾಂಶ: ಶೇ. 73.45 ವಿದ್ಯಾರ್ಥಿಗಳು ಪಾಸ್‌
Next articleಪ್ರಥಮ ಸ್ಥಾನ ಪಡೆದ ಸಂಜನಾಬಾಯಿ, ಅಮೂಲ್ಯ, ದೀಪಶ್ರೀ