Home News ಪಾಕ್ ಸರ್ಕಾರದ ಎಕ್ಸ್ ಖಾತೆ ಅಮಾನತು

ಪಾಕ್ ಸರ್ಕಾರದ ಎಕ್ಸ್ ಖಾತೆ ಅಮಾನತು

ಭಾರತ ಸರ್ಕಾರ ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆಗೆ ಅಮಾನತುಗೊಳಿಸಿದೆ. ಪಹಲ್ಗಾಮ್ ಭಯೋತ್ಪಾದಕ ಕೃತ್ಯದ ನಂತರ ಬುಧವಾರ ವಿವಿಧ ಕ್ರಮಗಳನ್ನು ಪ್ರಕಟಿಸಿದ್ದ ಭಾರತ, ಗುರುವಾರ ಅದರ ಎಕ್ಸ್ ಖಾತೆ ಭಾರತದಲ್ಲಿ ತೆರೆಯಲಾರದಂತೆ ಮಾಡಿದೆ. ಪಾಕ್ ಸರ್ಕಾರದ ಖಾತೆ @GovtofPakistan ತೆಗೆಯಲು ಸಾಧ್ಯವಿಲ್ಲ. ಈ ಹಿಂದೆ ಮಾರ್ಚ್ ೨೦೨೩ರಲ್ಲೂ ಈ ಖಾತೆಯನ್ನು ತಡೆಯಲಾಗಿತ್ತು.

Exit mobile version