ಪಾಕ್‌ ಯುವತಿಗೆ ಮರುಜೀವ ನೀಡಿದ ಭಾರತದ ಹೃದಯ

0
19

ಚೆನ್ನೈ: ಪಾಕಿಸ್ತಾನದ ಕರಾಚಿಯ 19 ವರ್ಷದ ಆಯೇಶಾ ರಶೀದ್ ಅವರು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಹೊಸ ಜೀವನಕ್ಕೆ ಮರಳಿದರು.
ತನಗೆ ವೀಸಾ ನೀಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಆಯೇಶಾ, “ನಾನು ಚೆನ್ನಾಗಿದ್ದೇನೆ… ನನಗೆ ಹೃದಯ ಕಸಿ ಮಾಡಲಾಗಿದೆ” ಎಂದು ಹೇಳಿದ್ದಾರೆ.

Previous articleಕುಟುಂಬ ಸಮೇತ ಮತದಾನ ಮಾಡಿದ ಡಾಲಿ
Next articleಹಕ್ಕು ಚಲಾಯಿಸಿದ ಸಿದ್ದರಾಮಯ್ಯ