ಪಡಿತರ ಅಕ್ಕಿ ಜಪ್ತಿ : ಪ್ರಕರಣ ದಾಖಲು

0
16

ಯಾದಗಿರಿ : ಗುರುಮಠಕಲ್ ಪಟ್ಟಣದ ಎಪಿಎಂಸಿ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಅಂದಾಜು 105 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.


ಎಪಿಎಂಸಿ ಆವರಣದಲ್ಲಿಯ ತುಳಸಿರಾಮ ರವರು ಅಕ್ರಮ ಅಕ್ಕಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಅವರ ನೇತ್ರುತ್ವದಲ್ಲಿ ದಾಳಿ ನಡೆದಿದೆ. ಗುರುಮಠಕಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಮತ್ತು ಪೊಲೀಸ ಸಿಬ್ಬಂದಿ ಇದ್ದರು.

Previous articleಮೋದಿ, ಷಾ ಕೈಗೊಂಬೆಯಾದ ರಾಜ್ಯಪಾಲರಿಂದ ಸಂವಿಧಾನ ಹತ್ಯೆ
Next articleರಾಜ್ಯಪಾಲರದು ರಾಜಕೀಯ ಪ್ರೇರಿತ ನಿರ್ಧಾರ