ನೇಹಾ ಕುಟುಂಬ ಭೇಟಿ ಮಾಡಿದ ಅಮಿತ್‌ ಶಾ

0
11

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಪ್ರಚಾರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ, ತಾಯಿ ಗೀತಾ ಹಿರೇಮಠ ಅವರು ಭೇಟಿ ಮಾಡಿದರು. ನೇಹಾಳ ಭಾವಚಿತ್ರ ಇರುವ ಅಲ್ಬಂ ತೋರಿಸಿದರು.ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ಯಾಗಲು ಕೇಂದ್ರ ಸರ್ಕಾರ ತಮ್ಮ ಕುಟುಂಬಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಇದ್ದರು.

Previous articleಕೋಟಿ ಬಾರಿ ಗೋವಿಂದನ ನಾಮ ಬರೆದ ಬೆಂಗಳೂರು ಬಾಲಕಿ
Next articleಕಾಲುವೆಗೆ ಬಿದ್ದು  ಯುವಕರು ಮೃತ್ಯು