ನೀರಜ್ ಚೋಪ್ರಾಗೆ ಬೆಳ್ಳಿ

0
23

ಪ್ಯಾರಿಸ್‌ ಒಲಿಂಪಿಕ್ಸ್‌ ನ ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ 89.45 ಮೀಟರ್ ಎಸೆದು, ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಪಾಕಿಸ್ತಾನದ ನದೀಮ್ ಅರ್ಷದ್ ದಾಖಲೆಯ 92.97 ಮೀಟರ್ ದೂರ ಜಾವಲಿನ್ ಎಸೆದು ಚಿನ್ನ ಗೆದ್ದರು. ಗ್ರೆನೆಡಾದ ಆಂಡರ್ಸನ್ ಪೀಟರ್ಸ್ 88.54 ಮೀಟರ್ ಜಾವಲಿನ್ ಎಸೆದು ಕಂಚಿನ ಪದಕ ಪಡೆದರು

.

Previous articleಪ್ರಧಾನಿ ಕಾರ್ಯಕ್ರಮದಲ್ಲಿ ಚಿಕ್ಕೋಡಿ ವಿದ್ಯಾರ್ಥಿ
Next articleಬೈಗುಳದ ರಾಜಕೀಯ ಜಾತ್ರೆ