ವಕ್ಫ್​ ವಿವಾದ: ವರದಿ ಸಂಗ್ರಹಕ್ಕೆ ಬಿಜೆಪಿ ತಂಡಗಳ ರಚನೆ

0
24
BJP

ನಮ್ಮ ಭೂಮಿ-ನಮ್ಮ ಹಕ್ಕು: ನೈಜ ವರದಿ ಸಂಗ್ರಹಕ್ಕೆ ಬಿಜೆಪಿಯ ತಂಡಗಳ ರಚನೆ

ಬೆಂಗಳೂರು: ರಾಜ್ಯದಲ್ಲಿ ವಕ್ಫ್​ ಆಸ್ತಿ ವಿವಾದ ವಿಚಾರವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ನೈಜ ವರದಿ ಸಂಗ್ರಹಕ್ಕೆ ‘ನಮ್ಮ ಭೂಮಿ-ನಮ್ಮ ಹಕ್ಕು ಘೋಷವಾಕ್ಯದಡಿ’ ರಾಜ್ಯ ಬಿಜೆಪಿ ಮೂರು ತಂಡಗಳ ರಚನೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.

Previous articleರೈತರ ಮೇಲೆ ಲಾಠಿಚಾರ್ಜ್: ಸಿಎಂ ಸ್ಪಷ್ಟನೆ ನೀಡಲಿ
Next articleದ್ವಿಶತಕದ ಜೊತೆಯಾಟ: ದಕ್ಷಿಣ ಆಫ್ರಿಕಾಗೆ 284 ರನ್ ಟಾರ್ಗೆಟ್