ವಿಜಯನಗರ: ಹೊಸಪೇಟೆಯಲ್ಲಿ ಜಾಂಬುವಂತ ದರ್ಶನ ನೀಡಿದೆ, ಬೆಳ್ಳಂಬೆಳಿಗ್ಗೆ ಹೊಸಪೇಟೆ ನಗರದ ವಿವಿಧ ಕಡೆ ಪ್ರತ್ಯಕ್ಷವಾದ ಕರಡಿಯು, ರಾಣಿ ಪೇಟೆ, ಸ್ಟೇಷನ್ ರಸ್ತೆ ಮತ್ತು ಕೆನಾಲ್ ಮೇಲೆ ಓಡಾಟ ಮಾಡಿದ ಕರಡಿಯ
ವಿಡಿಯೋ ಮಾಡಿದ್ದಾರೆ, ವಿಡಿಯೋ ಮಾಡುವವರನ್ನು ನೋಡಿ ಗಾಬರಿಯಾದ ಕರಡಿ ಮರ ಹತ್ತಲು ಯತ್ನಿಸಿ ವಿಪುಲವಾಗಿ ಮತ್ತೆ ಮರದಿಂದ ಕೆಳಗಿಳಿದು ಕತ್ತಲೊಳಗೆ ಕರಡಿ ಓಡಿದೆ, ಕೂಡ್ಲಿಗಿ ಮತ್ತು ಹೊಸಪೇಟೆ ಎರಡು ನಗರ ಪ್ರದೇಶಗಳಲ್ಲಿ ಕರಡಿ ಆಗಮನಕ್ಕೆ ಆತಂಕ ವ್ಯಕ್ತಪಡಿಸಿದ ವಾಯು ವಿಹಾರಕ್ಕೆ ತೆರಳುವ ಜನರು ಕರಡಿ ಪತ್ತೆ ಹಚ್ಚಿ ಕಾಡಿಗೆ ಬಿಡುವಂತೆ ಒತ್ತಾಯಿಸಿದರು.