ದೇವಸ್ಥಾನ ಕಳಸಾರೋಹಣ ವೇಳೆ ಅವಘಡ:  ವ್ಯಕ್ತಿ ಸಾವು

0
17

ಹಾವೇರಿ: ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣದ ವೇಳೆ ಕ್ರೆನ್ ಬಕೆಟ್ ಕಳಚಿ, ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ ನಡೆದಿದೆ.

ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನದ ಕಳಸಾರೋಹಣವನ್ನು ಕ್ರೆನ್ ಮೂಲಕ ಮಾಡುವ ವೇಳೆ, ಕ್ರೆನ್ ಬಕೆಟ್ ಕಳಚಿ ಮಂಜುನಾಥ ಪಾಟೀಲ(40) ಮೃತ ಪಟ್ಟಿದ್ದಾನೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Previous articleಮುಡಾ ಪ್ರಕರಣ: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರುವೆವು
Next articleಒಂದೊಂದು ಕೆಲಸಕ್ಕೆ ಒಂದೊಂದು ಸಾಫ್ಟವೆರ್…