ದುಬೈನಲ್ಲೂ ನಂದಿನಿ ಹವಾ

0
7

ಬೆಂಗಳೂರು: ಭಾರತದಲ್ಲೇ ಎರಡನೇ ಅತೀ ಹೆಚ್ಚು ಹಾಲು ಉತ್ಪನ್ನ ತಯಾರಿಸುವ ಸಂಸ್ಥೆಯಾಗಿರುವ ನಂದಿನಿ ರಾಜ್ಯ ರಾಷ್ಟ್ರ ಮಟ್ಟವಲ್ಲದೆ ದುಬೈನಲ್ಲೂ ಭಾರೀ ಮೆಚ್ಚುಗೆ ಪಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಎಂಎಫ್ ನಂದಿನಿ ಟ್ವೀಟ್ ಮಾಡಿದ್ದು, ಪಸನ್ಸ್ ಸೂಪರ್ ಮಾರ್ಕೆಟ್ ದುಬೈನಲ್ಲಿ ನಂದಿನಿ ಕೆಫೆ ನೂತನ ಮಳಿಗೆಯನ್ನು ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ರಾಯಭಾರಿಗಳೊಂದಿಗೆ ಹಾಗೂ ದುಬೈನಲ್ಲಿ ವಾಸವಾಗಿರುವ ಭಾರತಿಯರೊಂದಿಗೆ ಉದ್ಘಾಟಿಸಲಾಯಿತು ಎಂದಿದೆ.

Previous articleಅನಿಷ್ಟ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ
Next articleಎತ್ತಿನ ಗಾಡಿ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕನ ಸಾವು