ದಕ್ಷಿಣ ಕೊರಿಯಾದ ಹಾನ್‌ ಕಾಂಗ್‌ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್

0
23

ಪ್ರಸಕ್ತ ಸಾಲಿನ ಸಾಹಿತ್ಯ ನೊಬೆಲ್​ ಪ್ರಶಸ್ತಿಯನ್ನು ದಕ್ಷಿಣ ಕೊರಿಯಾದ ಬರಹಗಾರ್ತಿ ಹಾನ್ ಕಾಂಗ್ ಅವರಿಗೆ ನೀಡಲಾಗಿದೆ.
ಅವರ ಕಾವ್ಯಾತ್ಮಕ ಗದ್ಯಕ್ಕಾಗಿ ಈ ಗೌರವ ನೀಡಲಾಗಿದೆ. 1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜು ನಗರದಲ್ಲಿ ಜನಿಸಿದ ಹಾನ್ ಕಾಂಗ್ ಅವರು 9ನೇ ವಯಸ್ಸಿನಲ್ಲಿ ತನ್ನ ಕುಟುಂಬದೊಂದಿಗೆ ಸಿಯೋಲ್‌ಗೆ ತೆರಳಿದರು. ಅವರ ತಂದೆಯೂ ಹೆಸರಾಂತ ಕಾದಂಬರಿಕಾರರಾಗಿದ್ದಾರೆ.

Previous articleಸರ್ಕಾರ ಹಗರಣ ಮುಚ್ಚಿಹಾಕಲು SIT ತನಿಖೆ ನೇಮಿಸುತ್ತಿದೆ
Next articleವಿನಯ್ ಕುಲಕರ್ಣಿ ಇನ್ನೂ ಯಾಕೆ ಅರೆಸ್ಟ್ ಆಗಿಲ್ಲ?