ಸುದ್ದಿದೇಶ ತೂಗು ಸೇತುವೆ ಕುಸಿತ By Samyukta Karnataka - October 30, 2022 0 9 ಗುಜಾರತ್‌ನ ಮೋರ್ಬಿಯಾದಲ್ಲಿ ಭಾರಿ ದುರ್ಘಟನೆಯೊಂದು ಸಂಭವಿಸಿದೆ. ತೂಉ ಸೇತುವೆ ಕುಸಿದು ಬಿದ್ದಿದ್ದು 300 ಕ್ಕೂ ಹೆಚ್ಚು ಮಂದಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣೆ ಕಾರ್ಯ ಚುರುಕುಗೊಂಡಿದೆ.