ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಇಂದು ಉದ್ಘಾಟನೆ

0
8

ತಮಿಳನಾಡು: 1,100 ಕೋಟಿ ರೂ. ವೆಚ್ಚದಲ್ಲಿ ತಮಿಳುನಾಡು ರಾಜ್ಯದ 3ನೇ ವಿಮಾನ ನಿಲ್ದಾಣವಾದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಅಭಿವೃದ್ಧಿಗೊಳಿಸಲಾಗಿದ್ದು. ಪ್ರಧಾನಿ ನರೇಂದ್ರ ಮೋದಿ ತಿರುಚಿನಾಪಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಅವರು ಉದ್ಘಾಟನೆ ಮಾಡಲಿದ್ದಾರೆ.

ಟರ್ಮಿನಲ್ ಮುಂಭಾಗದ ದೇವಾಲಯದ ಮಾದರಿಯ ಗೋಪುರ ಪ್ರಯಾಣಿಕರನ್ನು ಸೆಳೆಯುತ್ತಿದೆ. ಭಾರತ ಮತ್ತು ತಮಿಳುನಾಡಿನ ಸಾಂಸ್ಕೃತಿಕ ವೈಭವ ತಿರುಚಿನಾಪಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಕಾಣಬಹುದು.

ಕೊಲ್ಲಂ ಕಲೆ, ಶ್ರೀರಂಗಂ ದೇವಾಲಯದ ವಿನ್ಯಾಸಗಳು ಟರ್ಮಿನಲ್ ಕಟ್ಟಡದಲ್ಲಿ ಗಮನ ಸೆಳೆಯುತ್ತಿವೆ.

Previous articleಅಮೃತ ಸಮಾಚಾರ
Next articleಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಮೃತ್ಯು