ತಾಯಿ ದುರ್ಗೆಯ ಕುರಿತು ಬರೆದಿರುವ ಹಾಡು ಹಂಚಿಕೊಂಡ ಮೋದಿ

0
36

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ದುರ್ಗೆಯ ಕುರಿತು ಬರೆದಿರುವ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅವರು ಮಾಡಿರುವ ಪೋಸ್ಟ್‌ನಲ್ಲಿ ಈ ನವರಾತ್ರಿಯ ಶುಭ ಸಮಯದಲ್ಲಿ ಜನರು ಒಟ್ಟಾಗಿ ದುರ್ಗಾ ಮಾತೆಯನ್ನು ಭಕ್ತಿಯಿಂದ ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಇದೇ ಪೂಜ್ಯತೆ ಮತ್ತು ಆನಂದದ ಉತ್ಸಾಹದಲ್ಲಿ, ಮಾತೆಯ ಶಕ್ತಿ ಮತ್ತು ಅನುಗ್ರಹಕ್ಕೆ ನಮನವಾಗಿ ನಾನು ಬರೆದ ಗರ್ಬಾ #AavatiKalay ಇಲ್ಲಿದೆ. ದುರ್ಗಾ ಮಾತೆಯ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದಿದ್ದಾರೆ

Previous articleಮುರುಘಾ ಶ್ರೀ ಬಿಡುಗಡೆಗೆ ಆದೇಶ
Next article20ರಂದು ರಾಜ್ಯಮಟ್ಟದ ಬೃಹತ್ ಸಭೆ