ಟಾಸ್‌ ಗೆದ್ದ ಆರ್‌ಸಿಬಿ

0
9
RCB

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಆರ್‌ಸಿಬಿ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿದೆ.
ಆರ್‌ಸಿಬಿ ತಂಡದಲ್ಲಿ ಸ್ಮೃತಿ ಮಂಧನಾ ಜೊತೆಗೆ ಎಲ್ಸಿ ಪೆರಿ, ಎರಿನ್ ಬರ್ನ್ಸ್, ಹೀದರ್ ನೈಟ್, ಸೋಫೀ ಡಿವೈನ್, ರಿಚಾ ಘೋಷ್ ಮುಂತಾದ ಘಟಾನುಘಟಿ ಆಟಗಾರರಿದ್ದಾರೆ. ಅತ್ತ ಡೆಲ್ಲಿ ತಂಡಕ್ಕೆ ಮೆಗ್ ಲ್ಯಾನಿಂಗ್ ನಾಯಕತ್ವವಿದ್ದು, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮ, ಜೈಶಾ ಅಖ್ತರ್, ಲೌರಾ ಹ್ಯಾರಿಸ್ ಮುಂತಾದ ಸ್ಟಾರ್ ಆಟಗಾರರ ಬಲವಿದೆ.

Previous articleಮಹಿಳಾ ಪ್ರೀಮಿಯರ್ ಲೀಗ್‌: ಇಂದು ಆರ್​ಸಿಬಿ ಪಂದ್ಯ
Next articleಪ್ರಧಾನಮಂತ್ರಿಗಳ ಕಾರ್ಯಕ್ರಮ: ಜಿಲ್ಲಾಡಳಿತದಿಂದ ಸಿದ್ಧತೆ