ಚಿನ್ನ ಗೆದ್ದ ಅವನಿ ಲೇಖರಾ

0
11

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದೆ.
ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್ʼನ 10 ಮೀ. ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್.ಹೆಚ್1 ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಅವನಿ ಲೇಖರಾ ವಿಜೇತೆಯಾಗಿದ್ದು, ಮೋನಾ ಅಗರ್ವಾಲ್ ಕಂಚಿನ ಪದಕ ವಿಜೇತೆಯಾಗಿದ್ದಾರೆ.

Previous articleರೌಡಿಶೀಟರ್ ಕಾಲಿಗೆ ಗುಂಡು
Next articleಕಣ್ಮನ ಸೆಳೆದ ಐತಿಹಾಸಿಕ ಏರ್ ಶೋ