ಚಿಣ್ಣರೊಂದಿಗೆ ಮೋದಿ

0
22

ಲಕ್ನೋ: ವಾರಣಾಸಿಯಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೆಲ ಕಾಲ ಬಿಡುವು ಮಾಡಿಕೊಂಡು ಸಿಎಂ ಯೋಗಿ ಆದಿತ್ಯನಾಥ್‌ ಅವರೊಂದಿಗೆ ವಾರಣಾಸಿಯ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಮೋದಿ, ವಾರಣಾಸಿಯ ಶಾಲಾ ಮಕ್ಕಳೊಂದಿಗಿನ ಸಂವಾದ ನನ್ನಲ್ಲಿ ಹೊಸ ಚೈತನ್ಯ ತುಂಬಿತು. ಈ ಸುಂದರ ಮಕ್ಕಳು ಶಾಲೆಯಲ್ಲಿ ಹೆಚ್ಚಿದ ಸೌಲಭ್ಯಗಳಿಂದಾಗಿ ಈಗ ತಮ್ಮ ಅಧ್ಯಯನವನ್ನೂ ಹೇಗೆ ಆನಂದಿಸುತ್ತಿದ್ದಾರೆ ಎಂದು ಹೇಳಿದರು ಎಂದಿದ್ದಾರೆ.

Previous articleಶೇ. 25 ರಷ್ಟು ಉದ್ಯೋಗಿಗಳಾಗುತ್ತಿದ್ದಾರೆ
Next articleಕೊರೊನಾ ಆತಂಕ ಬೇಡ: 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್​ ಕಡ್ಡಾಯ: ತಜ್ಞರ ಸಲಹೆ