ಚಿಕ್ಕೋಡಿ: ಅಣ್ಣಾಸಾಹೇಬ್ ನಾಮಪತ್ರ ಸಲ್ಲಿಕೆ

0
15

ಚಿಕ್ಕೋಡಿ: ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ, ಆಶೀರ್ವಾದ ಪಡೆದಿದ್ದಾರೆ. ಯಕ್ಸಂಬಾ ಪಟ್ಟಣದ ಸುಪ್ರಸಿದ್ಧ ಶ್ರೀ ಬೀರೇಶ್ವರ ಮಂದಿರ,ಶ್ರೀ ಮಹಾದೇವ ಮಂದಿರ ಹಾಗೂ ಶ್ರೀ ಜ್ಯೋತಿರ್ಲಿಂಗ ಮಂದಿರಕ್ಕೆ ವಡಗೋಲ ಶ್ರೀ ಮುತ್ತಲಕೊಡಿ ಬೀರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ,ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.

Previous articleಬಾಗಲಕೋಟೆ: ಸಂಯುಕ್ತ ಪಾಟೀಲ್ ನಾಮಪತ್ರ ಸಲ್ಲಿಕೆ
Next article“ಬಡವ” ಡಾಲಿ ಈಗ “ಕೋಟಿ”