ಚಾಮುಂಡೇಶ್ವರಿಯ ದರ್ಶನ ಪಡೆದ ರೇವಣ್ಣ, ಪ್ರತಾಪ್ ಸಿಂಹ

0
15

ಲೋಕಸಭೆ ಸಂಸದ ಪ್ರತಾಪ್ ಸಿಂಹ ಹಾಗೂ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.
ಈ ಕರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸಂಸದ ಪ್ರತಾಪ್ ಸಿಂಹ ಇಂದು ಬೆಳಿಗ್ಗೆ ತಾಯಿ ಚಾಮುಂಡೇಶ್ವರಿಯ ದರ್ಶನದ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹೊಳೆ ನರಸೀಪುರದ ಶಾಸಕರಾಗಿರುವ ಹಿರಿಯ ನೇತಾರರಾದ ಹೆಚ್.ಡಿ ರೇವಣ್ಣ ರವರ ಭೇಟಿಯಾಯಿತು ಎಂದಿದ್ದಾರೆ.

Previous articleನಿರ್ಮಲಾ ಸೀತಾರಾಮನ್​ರನ್ನ ಭೇಟಿಯಾದ ವಿಜಯೇಂದ್ರ
Next articleಜಿಲ್ಲಾಮಟ್ಟದ ಯುವ ಜನೋತ್ಸವ ಕಾರ್ಯಕ್ರಮ