ಚಡ್ಡಿ ಗ್ಯಾಂಗ್‌ನಿಂದ ತಪ್ಪಿಸಿಕೊಳ್ಳಲು ಯತ್ನ:  ಕಾಲಿಗೆ ಗುಂಡು

0
16

ಮಂಗಳೂರು‌: ಜನರಲ್ಲಿ ಭೀತಿ ಮೂಡಿಸಿದ್ದ ಚಡ್ಡಿ ಗ್ಯಾಂಗ್ ನ  ನಾಲ್ವರು ತಪ್ಪಿಸಿಕೊಳ್ಳಲು ಯತ್ನಿಸಿದ್ದು ಪೊಲೀಸ್ ಅವರ ಕಾಲಿನ ಮೇಲೆ ಗುಂಡು ಹಾರಿಸಿದ ಘಟನೆ ಇಂದು ಬೆಳಿಗ್ಗೆ ಪಡುಪನಂಬೂರು ಬಳಿ ನಡೆದಿದೆ
ನಗರದ ಕೋಟೆಕಾಣಿ ಬಳಿಯ ಮನೆಯಲ್ಲಿ ನಡೆದ ದರೋಡೆ ಸೇರಿದಂತೆ ಹಲವಾರು ಕಳವು ದರೋಡೆ ನಡೆಸಿದ್ದ ಚಡ್ಡಿ ಗ್ಯಾಂಗ್ ನ ಮಧ್ಯಪ್ರದೇಶದ ನಾಲ್ವರು ಯುವಕರನ್ನು ಪೊಲೀಸ್ ಮಂಗಳವಾರ ಬಂಧಿಸಿದ್ದು ಸ್ಥಳ ಮಹಜಾರಿ ಗೆ ಹೋಗುವ ವೇಳೆ ಘಟನೆ ನಡೆದಿದೆ ಪೊಲೀಸ್ ರಿಗೂ ಗಾಯಗಳಾಗಿದೆ

Previous articleರಾಯಚೂರು ಗ್ರಾಮೀಣ ಶಾಸಕ ನಿವಾಸದ ಮೇಲೆ ಇಡಿ ಅಧಿಕಾರಿಗಳ ದಾಳಿ
Next articleಅಸ್ಟ್ರೀಯನ್ನರಿಂದ ಪ್ರಧಾನಿ ಮೋದಿ ಎದುರು ವಂದೇ ಮಾತರಂ