ಖರ್ಗೆ ಕೋಟೆಯಲ್ಲಿ ಮೋದಿ ರಣಕಹಳೆ

0
16

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದು, ರ್ಯಾಲಿ, ಸಮಾವೇಶಗಳನ್ನು ನಡೆಸಲಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಹೈದರಾಬಾದ್‌ನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ, ಅಲ್ಲಿಂದ ರೋಡ್ ಶೋ ಮೂಲಕ ಸಮಾವೇಶ ನಡೆಯಲಿರುವ ಎನ್.ವಿ. ಮೈದಾನಕ್ಕೆ ಬರಲಿದ್ದಾರೆ.

Previous articleಯಶವಂತಪುರ –ಹೆಬ್ಬಾಳ ನಡುವೆ ತಾಂತ್ರಿಕ ಅದ್ಭುತ “ಯು-ಗರ್ಡರ್”
Next articleಮೋದಿ ಗೋ ಬ್ಯಾಕ್: ಸಿಪಿಐಂ ಕಾರ್ಯಕರ್ತರು ಪೊಲೀಸ್ ವಶಕ್ಕೆ