ಕ್ರಿಕೆಟ್​ ದಂತಕಥೆಯ ನಾಯಕನಿಗೆ 75ರ ಸಂಭ್ರಮ

0
14

ಬೆಂಗಳೂರು: 1983 ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಕಪಿಲ್‌ದೇವ್ ನಾಯಕತ್ವದ ತಂಡದ ಆರಂಭಿಕ ಬ್ಯಾಟ‌ರ್ ಆಗಿದ್ದ ಭಾರತದ ಕ್ರಿಕೆಟ್​ ದಂತಕಥೆ ಸುನಿಲ್​ ಗವಾಸ್ಕರ್​ ಅವರಿಗೆ ಇಂದು ಜನ್ಮದಿನ.
ಕಾಮೆಂಟ್ರಿ ಚಾಂಪಿಯನ್ ಎಂದೇ ಖ್ಯಾತಿ ಹೊಂದಿರುವ ಮತ್ತು ಅಂದಿನ ಪಿಳಿಗೆಯ ನಚ್ಚಿನ ಸನ್ನಿ ಇಂದು 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. . ಮಾಸ್ಟರ್ ಬ್ಯಾಟರ್ 10,000 ಟೆಸ್ಟ್ ರನ್ (10,122), ಮತ್ತು 30 ಟೆಸ್ಟ್ ಶತಕಗಳನ್ನು (34) ಗಳಿಸಿದ ಮೊದಲಿಗರು.

Previous articleಅಸ್ಟ್ರೀಯನ್ನರಿಂದ ಪ್ರಧಾನಿ ಮೋದಿ ಎದುರು ವಂದೇ ಮಾತರಂ
Next articleಹೊರಗುತ್ತಿಗೆ ನೌಕರರ ವೇತನ: ಯತ್ನಾಳ ಪ್ರಶ್ನೆಗೆ ಮಹದೇವಪ್ಪ ಸ್ಪಷ್ಟನೆ