ಕೇಜ್ರೀವಾಲ್ ವಿರುದ್ಧ ೧೦೦ ಕೋಟಿ ಮಾನನಷ್ಟ ಮೊಕದ್ದಮೆ

0
40

ನವದೆಹಲಿ: ತಮ್ಮ ವಿರುದ್ದ ಸುಳ್ಳು ಹಾಗೂ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ದ ೧೦೦ ಕೋಟಿ ಪಾವತಿಸುವಂತೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

Previous articleಕವಿವಿ ಪಠ್ಯದ ಸುತ್ತ ವಿವಾದದ ಹುತ್ತ: ಕ್ರಮಕ್ಕೆ ಆಗ್ರಹ
Next articleಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಗೆಲುವು