ಕೇಂದ್ರ ಸಚಿವರಿಂದ ಮತದಾನ

0
12

ಹುಬ್ಬಳ್ಳಿ: ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಮಂಗಳವಾರ ಮತ ಚಲಾಯಿಸಿದರು.
ಭವಾನಿ ನಗರದ ಮತಗಟ್ಟೆ ಸಂಖ್ಯೆ 111ಕ್ಕೆ ಆಗಮಿಸಿದ ಅವರು, ಪತ್ನಿ ಜ್ಯೋತಿ ಜೋಶಿ ಹಾಗೂ ಮಕ್ಕಳಾದ ಅರ್ಪಿತಾ, ಅನುಷಾ ಜೊತೆಗೂಡಿ ಮತದಾನ ಮಾಡಿದರು.
ಸಹೋದರ ಗೋವಿಂದ ಜೋಶಿ ದಂಪತಿ ಸಾಥ್ ನೀಡಿದರು

Previous articleಧಾರವಾಡದ ಹಿರಿಯ ಸಾಹಿಗಳ ಮತದಾನ
Next articleಹಕ್ಕು ಚಲಾಯಿಸಿದ ಮೋದಿ